Exclusive

Publication

Byline

ಅಮೆರಿಕ ಉದ್ಯೋಗದ ಕನಸು ಕಾಣ್ತಾ, ಶಿಕ್ಷಣ ಸಾಲ ಮಾಡಿ ಯುಎಸ್‌ಗೆ ಹಾರುವ ಆಲೋಚನೆಯೇ, 40 ಲಕ್ಷ ರೂ ಸಾಲ ಮಾಡಿದ 27ರ ಯುವಕನ ಕನಸು ಏನಾಯ್ತು ನೋಡಿ

ಭಾರತ, ಮಾರ್ಚ್ 30 -- US Job Dreams vs Reality: ಭಾರತೀಯ ವಿದ್ಯಾರ್ಥಿಗಳ ನಡುವೆ ಅಮೆರಿಕ ಉದ್ಯೋಗದ ಕನಸು ಕಾಣುವ ಟ್ರೆಂಡ್ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಉತ್ತಮ ಅವಕಾಶ ಮತ್ತು ಜೀವನ ಮಟ್ಟ ಹೆಚ್ಚಿಸುವ ಕನಸು ಕಾಣುತ್ತ ಅಮೆರಿಕಕ್ಕೆ ಹೋಗುತ್... Read More


ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ, ಸಂಘ ಶತಾಬ್ದಿ ವರ್ಷಾಚರಣೆ, ಸಂಘ ಸಂಸ್ಥಾಪಕರಿಗೆ ಗೌರವ ನಮನ- ಚಿತ್ರನೋಟ

ಭಾರತ, ಮಾರ್ಚ್ 30 -- ನಾಗಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಗ್ಡೇವಾರ್ ಸ್ಮಾರಕಕ್ಕೆ ಸಂಘದ ಸರಸಂಘಚಾಲಕ ಡಾ ಮೋಹನ್ ಭಾಗವತ್ ಅವರೊಂದಿಗೆ ತೆರಳಿದರು. ಸಂಘ ಸಂಸ್ಥಾಪಕ ಡಾ ಕೆಬಿ ಹೆಗ್ಡೇವಾರ್ ಸ... Read More


ಬೆಂಗಳೂರು: ಯುಗಾದಿ, ರಂಜಾನ್‌ ಹಬ್ಬದ ಕಾರಣ ಹೂವು, ಹಣ್ಣು ಹಂಪಲು ದರ ಗಗನಮುಖಿ, ಬಹುತೇಕ ಸ್ಥಿರವಾಗಿದೆ ತರಕಾರಿ ದರ

ಭಾರತ, ಮಾರ್ಚ್ 29 -- ಬೆಂಗಳೂರು: ಯುಗಾದಿ ಹಬ್ಬಕ್ಕೆ ಬೆಂಗಳೂರಿಗರು ಸಜ್ಜಾಗುತ್ತಿರುವ ಹೊತ್ತು ಇದು. ಹೂವು, ಹಣ್ಣು ಹಂಪಲುಗಳ ದರ ಗಗನಮುಖಿಯಾಗಿದೆ. ಹಬ್ಬದ ಹೊತ್ತಲ್ಲಿ ಇವುಗಳ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಅದಕ್ಕೆ ಬೇಕಾದಷ್ಟು ಪೂರೈಕೆ ಇರಲ್... Read More


ಬೆಂಗಳೂರು: ಯುಗಾದಿ, ರಂಜಾನ್‌ ಹಬ್ಬಕ್ಕೆ ಊರಿಗೆ ಹೊರಡುವ ಸಂಭ್ರಮಕ್ಕೆ ತಣ್ಣೀರೆರಚಿದೆ ಖಾಸಗಿ ಬಸ್ ಟಿಕೆಟ್‌ ದರ

Bengaluru, ಮಾರ್ಚ್ 29 -- Holiday Rush: ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದ ಕಾರಣ ಬೆಂಗಳೂರಿಗರಿಗೆ ಸಾಲು ಸಾಲು ರಜೆ ಸಿಕ್ಕಂತಾಗಿದೆ. ಇದಲ್ಲದೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಸಿಕ್ಕಿದೆ. ಹೀಗಾಗಿ ಈ ಬಾರಿ ವಾರಾಂತ್ಯದ... Read More


ಸೈಬರ್ ವಂಚಕರ ಕಿರುಕುಳಕ್ಕೆ ಬೆಳಗಾವಿ ಖಾನಾಪುರದ ದಂಪತಿ ಆತ್ಮಹತ್ಯೆ, ಸೈಬರ್ ವಂಚನೆ ಬಗ್ಗೆ ಜಾಗೃತರಾಗಿ

ಭಾರತ, ಮಾರ್ಚ್ 29 -- Beware of Cyber Fraud: ಸೈಬರ್ ವಂಚಕರ ಸತತ ಕಿರುಕುಳದಿಂದ ಬೇಸತ್ತ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಬೀಡಿ ಗ್ರಾಮದ ವೃದ್ಧ ದಂಪತಿ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಪತ್ನಿ ಗುರುವಾ... Read More


ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್

ಭಾರತ, ಮಾರ್ಚ್ 29 -- Karnataka Weather: ಕರ್ನಾಟಕದಲ್ಲಿ ಇಂದು (ಮಾರ್ಚ್ 29) ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಉಳಿದಂತೆ ಒಣಹವೆ ಮುಂದುವರಿಯಲಿದ್ದು, ಕಲಬುರಗಿ, ಬೀದರ್, ರಾಯಚೂರು ಸೇರಿ 6 ಜಿಲ್ಲೆಗಳಲ್ಲಿ ಉಷ್ಣದ ಅಲೆ... Read More


ಹೋಟೆಲ್‌, ರೆಸ್ಟೋರೆಂಟ್‌ಗಳು ಸೇವಾ ಶುಲ್ಕ, ಟಿಪ್ ಕಡ್ಡಾಯ ಮಾಡುವಂತೆ ಇಲ್ಲ, ಅದು ಗ್ರಾಹಕರ ಐಚ್ಛಿಕ, ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

New Delhi, ಮಾರ್ಚ್ 29 -- Consumer Rights: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರದ ಬಿಲ್ ಗ್ರಾಹಕರಿಗೆ ನೀಡುವಾಗ ಅದರಲ್ಲಿ ಸರ್ವೀಸ್‌ ಚಾರ್ಜ್ ಅಥವಾ ಸೇವಾ ಶುಲ್ಕವನ್ನು ತಾನೇ ಸೇರಿಸುವಂತೆ ಇಲ್ಲ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ತ... Read More


Kannada Panchanga 2025: ಮಾರ್ಚ್‌ 30 ರ ನಿತ್ಯ ಪಂಚಾಂಗ; ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ, ಯುಗಾದಿ ಮತ್ತು ಇತರೆ ವಿವರ

Bengaluru, ಮಾರ್ಚ್ 29 -- Kannada Panchanga March 30: ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲ... Read More


Mangaluru Water Metro: ವಾಟರ್ ಮೆಟ್ರೋ ಯೋಜನೆ: 2026ಕ್ಕೆ ಮಂಗಳೂರಲ್ಲಿ ಜಲಸಾರಿಗೆ ಆರಂಭವಾಗುವ ನಿರೀಕ್ಷೆ

ಭಾರತ, ಮಾರ್ಚ್ 29 -- Mangaluru Water Metro: ಕರ್ನಾಟಕ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಟರ್ ಮೆಟ್ರೊ ಆರಂಭಿಸುವ ಘೋಷಣೆಯನ್ನು ಮಾಡಿದ ಮೇಲೆ ಈ ಕುರಿತು ಎದ್ದಿರುವ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬಂದಿದೆ. ಎಲ್ಲವೂ ಅಂದುಕೊಂಡಂತೆ... Read More


ತುಮಕೂರು ವಿವಿ ಆವರಣದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಲೋಕಾರ್ಪಣೆ; ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ, ತಾರಾಲಯ ನಿರ್ಮಾಣ

ಭಾರತ, ಮಾರ್ಚ್ 29 -- Sub-Regional Science Centre: ತುಮಕೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗ... Read More